logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  31-Oct-2022
ಗೌರಿಬಿದನೂರು ತಾಲ್ಲೂಕಿನ D ಪಾಳ್ಯದ ದೇವರಬೆಟ್ಟದಲ್ಲಿ - "14ನೇ ಶತಮಾನದ ವೀರಗಲ್ಲ"

Sunday Special ಇಂದು ಗೌರಿಬಿದನೂರು ತಾಲ್ಲೂಕಿನ D ಪಾಳ್ಯದ ದೇವರಬೆಟ್ಟದಲ್ಲಿ  ಗುರುಗಳಾದ ಪ್ರೋ.ಕೆ.ಆರ್.ನರಸಿಂಹನ್ ಅವರ ಮಾರ್ಗದರ್ಶನದಲ್ಲಿ ಕೆ.ಧನಪಾಲ್ ಮಂಚೇನಹಳ್ಳಿ ಸರ್  ಹಾಗೂ ದೀಪ್ತಿ, ವಿನುತ, ಮೈತ್ರಿ Madem ಮತ್ತು ಗೆಳೆಯರಾದ ಇರ್ಫಾನ್,  ಕಿರಣ್, ರವಿ, ಡಾ.ಆರ್.ಯುವರಾಜು ಜೊತೆಗೆ ಗ್ರಾಮಸ್ಥರಾದ ಅಶ್ವತ್ತಪ್ಪನೊಂದಿಗೆ ಬೆಟ್ಟಹತ್ತುವ ಕಾರ್ಯದಲ್ಲಿ 14ನೇ ಶತಮಾನದ 3 ಸಾಲುಗಳ ಶಾಸನೋಕ್ತ ವೀರಗಲ್ಲನ್ನು ಶೋಧಿಸಲಾಯಿತ್ತು.
ಶಿಲ್ಪದ ಕೆತ್ತನೆಯಂತ್ತು ಅದ್ಭುತವಾಗಿದೆ. 4 ಹಂತದ ವೀರಗಲ್ಲಿನಲ್ಲಿ 2 ಹಂತದಲ್ಲಿ ಹೋರಾಟದ ಚಿತ್ರಣವಿದೆ 4 ನೇ ಹಂತ ಸ್ವರ್ಗಸ್ಥ ಅಂತು ಇದುವರೆಗೆ ನಾವು ನೋಡಿರದ ಹಾಗೇ ಇದೆ. ಸ್ವರ್ಗದಲ್ಲಿ ವೈಕುಂಟದ ಚಿತ್ರಣಕ್ಕೆ ವಿಷ್ಣು ಹಾಗೂ ಗರುಡ ಇದೆ. ಇಲ್ಲಿ ಇನ್ನೊಂದು ಶಾಸನವನ್ನು ಶೋಧಿಸಿರುವುದನ್ನು ನಾಳೆ Post ನಲ್ಲಿ ಹಾಕಲಾಗುತ್ತದೆ.

ಚಿತ್ರಗಳು : ಡಾ.ಆರ್.ಯುವರಾಜು ತಾವರೆಕೆರೆ


Courtesy : Glory of Karnataka ಕರ್ನಾಟಕದ ವೈಭವ (FB)


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img