logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  18-Oct-2022
ಚಲನಚಿತ್ರ ಇತಿಹಾಸದಲ್ಲಿ ಇಂದು......!!!

ಚಲನಚಿತ್ರ ಇತಿಹಾಸದಲ್ಲಿ ಇಂದು......!!!
ವಿಶ್ವದಲ್ಲೇ ಪ್ರಥಮ ಸುಧಾರಿತ ಚಲನಚಿತ್ರ ಕ್ಯಾಮೆರಾ ಮತ್ತು ಪ್ರೊಜೆಕ್ಟರ್ ಯಂತ್ರವನ್ನು ಆವಿಷ್ಕರಿಸಿದ  "ಥಾಮಸ್ ಆಲ್ವಾ ಎಡಿಸನ್"ರವರ ಸ್ಮರಣೀಯ ದಿನ.
ಇದೊಂದು ಮ್ಯಾಜಿಕ್ ತಂತ್ರದಂತೆ...ಸದ್ಯ ಜನತೆಗೆ ಇದೊಂದು ಆಶ್ಚರ್ಯಕರವಾದ ಯಂತ್ರಗಳಾಗಿ ಕಂಡರೂ ಇದಕ್ಕೆ ಭವಿಷ್ಯವಿಲ್ಲಾ!ಎಂಬುದು ಸ್ವತ: ಥಾಮಸ್ ಆಲ್ವಾ ಎಡಿಸನ್ ರವರ ಅಭಿಪ್ರಾಯವಾಗಿತ್ತು!!
ಹೌದು ಮೂಕಿಯಾಗಿದ್ದ ಚಲನಚಿತ್ರ ನಂತರದ ದಿನಗಳಲ್ಲಿ ಟಾಕೀ(Sound Track)ಯಾಗದೇ ಹೋಗಿದ್ದರೆ "ಥಾಮಸ್ ಆಲ್ವಾ ಎಡಿಸನ್" ರವರ ಆಗಿನ ಮಾತು ನಿಜವಾಗುತ್ತಿತ್ತೇನೋ?!!
*ಟಾಕೀಯ ನಂತರ *ಕಲರ್ ಆಯಿತು *ಸಿನಿಮಾ ಸ್ಕೋಪ್ *ಸಿನಿರೆಮಾ *ಸರ್ಕಾರೆಮಾ
*70ಎಂ.ಎಂ‌. *3D *ಡಾಲ್ಬಿ ಸೌಂಡ್.....ಎಂದು ಪರಿವರ್ತನೆಗೊಳ್ಳುತ್ತಾ  ಇಂದೂ
ಡಿಜಿಟಲ್ ತಂತ್ರಜ್ಞಾನದಲ್ಲಿ ಸಾರ್ವಜನಿಕ ಜೀವನದ ಅವಿಭಾಜ್ಯ ಅಂಗವಾಗಿದೆ.




-Venkatesh Narayanaswamy


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img